ಲೋಕಸಭೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಹಿನ್ನೆಲೆಯಲ್ಲಿ ಕಂಡಿರುವ ಬೆನ್ನಲ್ಲೇ ಮುಂದಿನ ಹತ್ತು ದಿನಗಳಲ್ಲಿ ತನ್ನ ಕಾರ್ಯಕಾರಿ ಸಭೆ ಕರೆದಿದೆ.ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಭಾರೀ ಜಯಭೇರಿ ಭಾರಿಸಿದೆ. ಇದರ ಬೆನ್ನಲ್ಲೇ ಶಾಕ್ ಗೆ ಒಳಗಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಹುದ್ದೆಗೆ ರಾಜೀನಾಮೆಗೆ ಮುಂದಾಗಿದ್ದಾರೆ. ಆದರೆ ಸೋನಿಯಾಗಾಂಧಿ ರಾಜೀನಾಮೆ ನೀಡೋದು ಬೇಡ ಅಂತ ರಾಹುಲ್ ಗೆ ಹೇಳಿದ್ದಾರೆ.ಏತನ್ಮಧ್ಯೆ ಲೋಕ ಸಮರದಲ್ಲಿ ಎನ್ ಡಿ ಎ 355 ಸ್ಥಾನಗಳನ್ನು ಗಳಿಸಿದ್ರೆ,