ವಿರೋಧ ಪಕ್ಷ ನಾಯಕ ಆರ್ ಅಶೋಕ್ ವಿಧಾನಸೌಧದ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.ವಿಧಾನ ಪರಿಷತ್ ನಲ್ಲೂ ವಿರೋಧ ಪಕ್ಷ ನಾಯಕರು ಬಂದಿದ್ದಾರೆ.ಎರೆಡೂ ಕಡೆ ಹೋರಾಟ ಮಾಡೋಕೆ ಮತ್ತಷ್ಟು ಶಕ್ತಿ ತುಂಬಿದೆ.ಇದಕ್ಕೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸುತ್ತೇನೆ. ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಶುರುವಾಗಿದೆ.ಏಕ ಏಕಿ ರಾಮಮಂದಿರದಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಆಗ್ತಾ ಇದೇ.ಲಕ್ಷಾಂತರ ಪ್ರಾಣ ತ್ಯಾಗ ಆಗಿದೆ.ನಾನು ಕೂಡ ಕರ ಸೇವೆಯಲ್ಲಿ ಭಾಗಿ ಆಗಿದ್ದೆ.ಮೋದಿ ಅವರು ಕೂಡ ರೈಲ್ವೆ ನಿಲ್ದಾಣ ವಿಮಾನ