ಕರ್ನಾಟಕದಲ್ಲಿ ಕಾಂಗ್ರೆಸ್ ಗೊಂದಲ ಆದಾಗ ರಾಮನಗರ, ಚನ್ನಪಟ್ಟಣದಲ್ಲಿ ಕೋಮು ಗಲಭೆ ಹಬ್ಬಿಸ್ತಿದ್ರು. ಇದು ಕಾಂಗ್ರೆಸ್ ಪರಿಪಾಟ. ಪಾರ್ಟಿ ಉದ್ಧಾರಕ್ಕಾಗಿ ಗಲಭೆ ಸೃಷ್ಟಿ ಮಾಡ್ತಿದ್ರು. ಕೆ.ಜಿ ಹಳ್ಳಿ,ಡಿ.ಜೆ ಹಳ್ಳಿ ಗಲಭೆ ನಡೆಸಿದ್ದು ಕಾಂಗ್ರೆಸ್. ಏಟು ತಿಂದಿದ್ದು ಕಾಂಗ್ರೆಸ್ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ. ಹುಬ್ಬಳ್ಳಿ ಗಲಭೆ ನಡೆದಾಗ, ಅಮಾಯಕರನ್ನ ಬಂಧಿಸಿದ್ದಾರೆ ಅಂತ ಹೇಳಿದ್ರು, ಈಗ ಮೌನವಾಗಿದ್ದಾರೆ. ಈಗ ನೋಡಿದ್ರೆ ಕಾಂಗ್ರೆಸ್ ಅಧ್ಯಕ್ಷ, ಮೌಲ್ವಿ ಬಂಧನವಾಗಿದೆ. ಎಲ್ಲಾ ಘಟನೆ ಹಿಂದೆ ಕಾಂಗ್ರೆಸ್