ನಾಲ್ಕೈದು ಶಾಸಕರು ಬಿಟ್ರೆ ಉಳಿದ ಹಾಲಿ ಶಾಸಕರಿಗೆ ಟಿಕೆಟ್ ಸಿಗುತ್ತೆ. ಪಕ್ಷಕ್ಕೆ ಯಾರಾದ್ರೂ ಬರೋರು ಬರಲಿ.. ಹೋಗೋರು ಹೋಗ್ಲಿ. ಬರೋರಿಗೆ ಸ್ವಾಗತ ಬಿಟ್ಟು ಹೋಗೋರು ಹೋಗ್ಲಿ ಸಂತೋಷ. ಇನ್ನೂ ಅನೇಕ ಜನ ಬಿಜೆಪಿಗೆ ಬರುವರಿದ್ದಾರೆ ಅಂತಾ ಕಲಬುರಗಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳಲ್ಲಿ 30 ಕ್ಷೇತ್ರ ಗೆದ್ದೆ ಗೆಲ್ಲೇವೆ. ಕಾಂಗ್ರೆಸ್ ನಾಯಕರು ಟೀಕೆ ಮಾಡುವುದರಲ್ಲಿ ಸಮಯ ಕಳೆಯುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.