ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆ ನಡೆಯುತ್ತಾ..? ಡಿಸೆಂಬರ್ ಒಳಗೇ ರಾಜ್ಯದಲ್ಲಿ ಚುನಾವನೆ ನಡೆಯುತ್ತಾ..? ಹೀಗೊಂದು ಚಿಂತನೆಯನ್ನ ಕಾಂಗ್ರೆಸ್ ಹೈಕಮಾಮಡ್ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರಾಜ್ಯದಲ್ಲಿ ಶತಾಯಗತಾಯ ಗೆಲುವು ಸಾಧಿಸಲು ಚಿಂತನೆ ನಡೆಸಿರುವ ಕಾಂಗ್ರೆಸ್ ಹೈಕಮಾಂಡ್ ಡಿಸೆಂಬರ್`ಗೂ ಮುನ್ನವೇ ಚುನಾವಣೆ ನಡೆಸಿದರೆ ಹೇಗೆ ಎಂಬ ಚಿಂತನೆ ಆರಂಭಿಸಿದೆ ಎಂದು ತಿಳಿದು ಬಂದಿದೆ. ಇದೇ ಸಂದರ್ಭದಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ಸಹ ನಡೆಯುತ್ತಿದ್ದು, ಪ್ರತಿಷ್ಠೆ ಕಣವಾಗಿರುವ ಗುಜರಾತ್`ನಲ್ಲಿ ಗೆಲುವು