ಮೊದಲೆಲ್ಲಾ ಚುನಾವಣ ದಿನಾಂಕ ಹತ್ತಿರವಿರುವಾಗ ಟಿಕೆಟ್ ಬಿಡುಗಡೆ ಮಾಡ್ತಿದ್ದ ಕಾಂಗ್ರೆಸ್ ಇದೀಗ 3 ಹಂತದಲ್ಲಿ ಟಿಕೆಟ್ ರಿಲೀಸ್ಗೆ ತಯಾರಿ ನಡೆಸಿ, 2 ಪಟ್ಟಿ ಬಿಡುಗಡೆ ಮಾಡಿದೆ.. ಪಟ್ಟಿ ಬಿಡುಗಡೆಯಾಗ್ತಿದ್ದಂತೆ ಟಿಕೆಟ್ ವಂಚಿತರು ಬಂಡಾಯ ಸಾರುತ್ತಿದ್ದಾರೆ..