ಸಚಿವ ಸ್ಥಾನ ಕೈ ತಪ್ಪಿದಾಗಿನಿಂದ ರಾಜ್ಯ ರಾಜಕೀಯದಿಂದ ದೂರವಾಗಿರುವ ಮಾಜಿ ಸಚಿವ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ಇದೀಗ ಪಕ್ಷ ನಿರ್ಲಕ್ಷಿಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ವಸಚಿ ಸಚಿವರಾಗಿದ್ದ ಅಬರೀಶ್ ಅವರನ್ನು ಕಳೆದ ಜೂನ್ ತಿಂಗಳಲ್ಲಿ ಸಚಿವ ಸ್ಥಾನದಿಂದ ಕೈ ಬಿಡಲಾಗಿತ್ತು. ಇದರಿಂದ ಬೇಸರಗೊಂಡಿದ್ದ ಅವರು ಮರಳಿ ಸಚಿವ ಸ್ಥಾನ ಪಡೆಯಲು ಸಾಕಷ್ಟು ಪ್ರಯತ್ನಪಟ್ಟಿದ್ದರು. ಪಕ್ಷ ಸಂಘಟನೆಯಲ್ಲಿ ಪಾಲ್ಗೊಳುವಂತೆ ಪಕ್ಷ ಕರೆ ಕೊಟ್ಟರೂ ಸಹ ಅವರು ಕ್ಯಾರೆ