ಧರ್ಮಗಳ ಆಧಾರಿತ ಶಿಕ್ಷಣ ವ್ಯವಸ್ಥೆ ನಮ್ಮ ಬಿಜೆಪಿ ಯಲ್ಲಿ ಇಲ್ಲ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದಾರೆ.ಹಲವಾರು ಮುಸ್ಲಿಂ ಕಾಲೇಜುಗಳೂ ಇವೆ.ಆದರೆ ಅಲ್ಲಿ ಕೂಡಾ ಎಲ್ಲ ಧರ್ಮದವರೂ ಓದಬಹುದು.ಒಂದೇ ಧರ್ಮಕ್ಕೆ ಆಧಾರಿತ ಶಾಲೆಗಳು ಎಲ್ಲೂ ಇಲ್ಲ.ಇದು ಪಾಕಿಸ್ತಾನ,ಅಥವಾ ಇರಾನ್ ಅಲ್ಲ.ಅಲ್ಪ ಸಂಖ್ಯಾತರು ಶಾಲಾ ಕಾಲೇಜು ನಡೆಸಲು ಅನುಮತಿ ಕೊಡ್ತೇವೆ.ಆದರೆ ಅಲ್ಲಿ ಎಲ್ಲಾ ಧರ್ಮದವರೂ ಓದಬಹುದು ಎಂದು ಹೇಳಿದ್ರು. ಸೋಮಣ್ಣ ಅವರ ಮನೆಗೆ ಒಬ್ಬ ರೌಡಿ ಹೋಗಿದ್ದ