ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ.. ಈ ಹಿನ್ನೆಲೆಯಲ್ಲಿ ಟಿಕೆಟ್ ಸಿಗದ ಆಕಾಂಕ್ಷಿಗಳು ಟಿಕೆಟ್ ಸಿಗುವ ಪಕ್ಷಕ್ಕೆ ಜಂಪ್ ಮಾಡ್ತಿದ್ದಾರೆ. BJP ಆಪರೇಷನ್ ಕಮಲ ಮಾಡಿ ರಾಜ್ಯಾದ್ಯಂತ ಆಪರೇಷನ್ ಸ್ಪೆಷಲಿಸ್ಟ್ ಆಗಿದೆ. ಇದೀಗ BJP ರಿವರ್ಸ್ ಆಪರೇಷನ್ ಮಾಡಿ ಮತ್ತೆ ಕಾಂಗ್ರೆಸ್ಗೆ ಶಾಕ್ ಕೊಡಲು ಮುಂದಾಗಿದೆ.. ಮಾಜಿ ಶಾಸಕ B.H. ಬನ್ನಿಕೋಡಗೆ BJP ಗಾಳ ಹಾಕಿದೆ. ಬಣಕಾರ್ಗೆ ಹಿರೇಕೆರೂರು ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಬನ್ನಿಕೋಡ