ಈ ಹಿಂದಿನ ಕಾಂಗ್ರೆಸ್ ಸರಕಾರವನ್ನು ಪ್ರಧಾನಿ ನರೇಂದ್ರ ಮೋದಿ 10% ಸರ್ಕಾರ ಎಂದಿದ್ರು. ಆದರೆ ಈಗಿನ ಮೈತ್ರಿ ಸರ್ಕಾರ ಈಗ 20% ಸರ್ಕಾರ ಆಗಿದೆ. ಹೀಗಂತ ಬಿಜೆಪಿ ಯುವ ಮುಖಂಡ ಗಂಭೀರ ಆರೋಪ ಮಾಡಿದ್ದಾರೆ.ಸಚಿವ ಕೃಷ್ಣ ಭೈರೇಗೌಡರ ಇಲಾಖೆ ಅಧಿಕಾರಿ ಮೇಲೆ ಐಟಿ ದಾಳಿ ಮಾಡಿದಾಗ ಖಾಸಗಿ ಲಾಡ್ಜ್ ನಲ್ಲಿ 2 ಕೋಟಿ ರೂ. ಗೂ ಅಧಿಕ ಹಣ ಸಂಗ್ರಹ ಆಗಿರುವುದು ಪತ್ತೆ ಆಗಿದೆ. ಚುನಾವಣೆಗಾಗಿ ಈ ಅಧಿಕಾರಿ ಹಣ