ಬೆಂಗಳೂರು: ಕಾಂಗ್ರೆಸ್ ಸೇರಲು ತಯಾರಿ ನಡೆಸಿದ್ದ ಶಾಸಕ ಅಶೋಕ್ ಖೇಣಿಗೆ ಪಕ್ಷದ ಶಾಸಕರು ಶಾಕ್ ನೀಡಿದ್ದಾರೆ. ಖೇಣಿ ಸೇರ್ಪಡೆಗೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಖೇಣಿ ಮೇಲೆ ನೈಸ್ ಹಗರಣ, ಭೂ ಹಗರಣ ಕಳಂಕವಿದೆ. ಹೀಗಿರುವಾಗ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಬಿಜೆಪಿ, ಜೆಡಿಎಸ್ ಗೆ ಪ್ರತಿಭಟನೆ ಮಾಡಲು ಅಸ್ತ್ರ ಸಿಕ್ಕಂತಾಗುತ್ತದೆ ಎಂದು ಬೆಂಗಳೂರಿನ ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಹೈಕಮಾಂಡ್ ಗೆ ದೂರು ನೀಡಲು ನಿರ್ಧರಿಸಿದ್ದಾರೆ.ಶಾಸಕ ಬೈರತಿ ಬಸವರಾಜ್, ಮುನಿರತ್ನ, ಧರ್ಮಸಿಂಗ್