ಬೆಂಗಳೂರು: ಐಟಿ ದಾಳಿ ಎಂದರೆ ಎಂತಹಾ ನಾಯಕರಾದರೂ ಅರೆಕ್ಷಣ ಬೆವರುತ್ತಾರೆ. ಆದರೆ ರಾಜ್ಯದ ಕಾಂಗ್ರೆಸ್ ನಾಯಕರು ದಾಳಿ ಮಾಡುವುದಿದ್ದರೆ ನಮ್ಮೆಲ್ಲರ ಮೇಲೆ ದಾಳಿ ಮಾಡಿ ಎಂದು ಇಂದು ರ್ಯಾಲಿ ನಡೆಸಲಿದ್ದಾರೆ.