ಬೆಂಗಳೂರು: ಸಿದ್ದರಾಮಯ್ಯ ಕಿರಿಕ್ ಹೇಳಿಕೆಯಿಂದ ಕಾಂಗ್ರೆಸ್ ನಲ್ಲೇ ತಲ್ಲಣ ಶುರುವಾಗಿದೆಯಂತೆ! ಹೀಗಾಗಿ ಸಿದ್ದರಾಮಯ್ಯನವರ ಬಾಯಿಗೆ ಹಾಕಿಸಲು ಹೈಕಮಾಂಡ್ ಗೆ ಮೊರೆ ಹೋಗಲು ಸಂಸದರ ತಂಡವೊಂದು ಸಿದ್ಧವಾಗಿದೆಯಂತೆ!ಹೀಗಂತ ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೆ ಜೆಡಿಎಸ್ ಬೆಂಬಲ ಹಿಂಪಡೆಯಬಹುದು. ಹೀಗಾದರೆ ಲೋಕಸಭೆ ಚುನಾವಣೆಯಲ್ಲೂ ಜೆಡಿಎಸ್ ಕಾಂಗ್ರೆಸ್ ನ್ನು ಬೆಂಬಲಿಸಲ್ಲ. ಹಾಗೇನಾದರೂ ಆದರೆ ಕಾಂಗ್ರೆಸ್ ನ ಗತಿಯೇನು ಎಂದು ಕೆಲವು ಹಾಲಿ ಸಂಸದರು ಹೈಕಮಾಂಡ್ ಮೊರೆ