ಇಡಿ ವಿಚಾರಣೆಯನ್ನು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಎದುರಿಸುತ್ತಿದ್ದರೆ, ಅವರ ಬೆಂಬಲಿಗರು ಸಚಿವರೊಬ್ಬರಿಗೆ ವಾರ್ನಿಂಗ್ ನೀಡಿದ್ದಾರೆ.ಡಿ.ಕೆ.ಶಿವಕುಮಾರ್ ಅವರಿಗೆ ಮನನೋಯುವಂತೆ ಮಾತನಾಡೋಲ್ಲ. ನನ್ನನ್ನ ಕ್ಷಮಿಸಿ ಅಂತೆಲ್ಲಾ ಸಚಿವ ಬಿ.ಶ್ರೀರಾಮುಲು ಹೇಳಿಕೊಂಡಿದ್ದರು.ಆದರೆ ರಾಮುಲು ಅವರಿಗೆ ಕೈ ಪಾಳೆಯದ ಮುಖಂಡರು ವಾರ್ನಿಂಗ್ ನೀಡಿದ್ದಾರೆ.ಮೊದಲು ಎಲ್ಲಾ ಮಾತನಾಡಿ ಈಗ ಉಪ ಚುನಾವಣೆ ಬಂತೆಂದು ಕ್ಷಮೆ ಕೇಳ್ತಿರೋ ರಾಮುಲು ಅವರೇ ಬಾಯಿ ಬಿಗಿ ಹಿಡಿದುಕೊಂಡು ಮಾತನಾಡಿ ಅಂತೆಲ್ಲ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ