ಬೆಂಗಳೂರು : ಕೊರೊನಾ ಪಾಸಿಟಿವ್ ಬಂದರೂ ಸದನಕ್ಕೆ ಹಾಜರಾಗುವುದರ ಮೂಲಕ ಕಾಂಗ್ರೆಸ್ ಶಾಸಕರೊಬ್ಬರು ಬೇಜವಾಬ್ದಾರಿತನ ತೋರಿದ್ದಾರೆ.