ಸಾವರ್ಕರ್ ಅಧ್ಯಯನ ಪೀಠ ಪ್ರಾರಂಭವಾಗ್ತಿದಂತೆ ಕಾಂಗ್ರೇಸ್ ನಿಂದ ಲೇವಡಿ.ವಿವಿಯ ಅಧ್ಯಯನದ ವಿಷಯಗಳೇನು?ಕ್ಷಮಾಪಣಾ ಪತ್ರಗಳು ಬರೆದಿದ್ದು ಯಾಕೆ?ಕ್ವಿಟ್ ಇಂಡಿಯಾ ಚಳುವಳಿ ವಿರೋಧಿಸಿದ್ದು.ಯಾಕೆ?ಮುಸ್ಲಿಂ ಲೀಗ್ ಜೊತೆ ಸೇರಿ ಪ್ರಾಂತೀಯ ಸರ್ಕಾರ ರಚಿಸಿದ್ದು ಯಾಕೆ?ನೇತಾಜಿ ವಿರುದ್ಧ ಬ್ರಿಟಿಷರಿಗೆ ಸಹಾಯವಾಗಿದ್ದು,ಬ್ರಿಟಿಷರಿಂದ ಪೆನ್ಷನ್ ಪಡೆದಿದ್ದು ಯಾಕೆ? ಹೀಗೆ ಈ ಎಲ್ಲದರ ಬಗ್ಗೆ ಅಧ್ಯಯನವಾಗಲಿ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಲೇವಡಿ ಮಾಡಿದೆ.