ಸಿಎಂ ಸಿದ್ದರಾಮಯ್ಯ ಸ್ಪಧಿ೯ಸಿದ ಬಾದಾಮಿ ಕ್ಷೇತ್ರದಲ್ಲಿ ಜೆಡಿಎಸ್ ಕಾಂಗ್ರೆಸ್ ಒಳ ಒಪ್ಪಂದ ವಿಚಾರ ಕುರಿತು ಮುಧೋಳದಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ. ಇದೊಂದು ರಾಜಕೀಯ ಕ್ಷೇತ್ರದಲ್ಲಿ ನಡೆದ ಅನೈತಿಕ ಸಂಬಂಧ.ಕಾಂಗ್ರೆಸ್ ಪಕ್ಷ ಒಳ ಒಪ್ಪಂದಿಂದ ರಾಜಕೀಯದಲ್ಲಿ ಅನೈತಿಕ ಸಂಬಂಧ ಮಾಡಿಕೊಂಡೇ ಬಂದಿದೆ.ಚುನಾವಣಾ ಸಮಯದಲ್ಲಿ ಒಂದು ಪಕ್ಷ ಇನ್ನೊಂದು ಪಕ್ಷದ ಅಭ್ಯರ್ಥಿ ಜೊತೆ ಗೌಪ್ಯ ಮಾತುಕತೆ ನಡೆಸುವುದೇ ಅನೈತಿಕ ಸಂಬಂಧ ಇದ್ದಂತೆ. ಈ ರೀತಿ ಅನೈತಿಕ ಸಂಬಂಧವನ್ನು