ಬೆಂಗಳೂರು-ನಗರದ ವಿಧಾನಸೌಧದ ಶಾಸಕರ ಭವನದ ಮುಂದೆ ಕಾಂಗ್ರೆಸ್ ಪಕ್ಷದ ಸಚಿವರು ಶಾಸಕರ ಬ್ಯಾನರ್ ರಾರಾಜಿಸುತ್ತಿದೆ.ಬ್ಯಾನರ್ ನಲ್ಲಿ ಸಿಎಂ.ಸಿದ್ದು,ಡಿ.ಎಸಿಎಂ,ಡಿಕೆ,ಕೆ.ಜೆ ಜಾರ್ಜ್ ಪೋಟೋ ಹಾಕಲಾಗಿದೆ.ಶಾಸಕ ಪುಟ್ಟರಂಗ ಶೆಟ್ಟಿ ಟಿ.ಡಿ ರಾಜೇಗೌಡ ನಿಗಮಮಂಡಳಿ ಪದಗ್ರಹಣ ಹಿನ್ನಲೆಯಲ್ಲಿ ಸಮಾರಂಭಕ್ಕೆ ಬ್ಯಾನರ್ ಅಳವಡಿಸಲಾಗಿದೆ. ನಗರದಲ್ಲಿ ಪ್ಲೇಕ್ಸ್ ಬ್ಯಾನರ್ ಹಾಕುವಂತಿಲ್ಲ ಎಂಬ ಆದೇಶ ಇದ್ದರೂ ಕೂಡ ನಿಯಮ ಮೀರಿ ಬ್ಯಾನರ್ ಗಳನ್ನ ಹಾಕಲಾಗಿದೆ.ಪ್ಲೇಕ್ ಬ್ಯಾನರ್ ವಿಚಾರವಾಗಿ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ.ಪ್ಲೇಕ್ಸ್ ಬ್ಯಾನರ್ ಗಳಿಗೆ ಕಡಿವಾಣ ಹಾಕಲು ಪಾಲಿಕೆ ಕಂಪ್ಲೀಟ್