ಮಹಿಳಾ ಮತದಾರರನ್ನು ಸೆಳಿಯುವ ನಿಟ್ಟಿನಲ್ಲಿ ಕಾಂಗ್ರೆಸ್ ನಾ ನಾಯಕಿ ಸಮಾವೆಶವನ್ನು, ಇದೇ ತಿಂಗಳು 6 ರಂದು ಹಮ್ಮಿಕೊಂಡಿದ್ದು, ಆದರೆ ಕಾರಾಣಾಂತರಗಳಿಂದ ಇದೆ ತಿಂಗಳ ೧೬ಕ್ಕೆ ಮುಂದೂಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದ್ದಾರೆ. ಈ ಬಗ್ಗೆ ನಗರದಲ್ಲಿ ಮಾತನಾಡಿ ನಾ ನಾಯಕಿ ಕಾರ್ಯಕ್ರಮ ಮುಂದೂಡಲಾಗಿದೆ.ಇದೆ ತಿಂಗಳ ೧೬ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ.ರಾಷ್ಟ್ರೀಯ ನಾಯಕರು ಯಾರು ಬರ್ತಾರೆ ಅಂತ ಇವತ್ತು ಗೊತ್ತಾಗಲಿದೆ.ಪ್ರತಿ ಬೂತ್ ನಿಂದ ಮಹಿಳಾ ಕಾರ್ಯಕರ್ತರ ಆಹ್ವಾನ ಮಾಡ್ತಾ ಇದ್ದೇವೆ.ಮಹಿಳೆಯರುಗೆ ಶಕ್ತಿ