ಯುಗಾದಿ ಹಬ್ಬದ ದಿನದಂದು ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ಇಂದು ಬೆಳಿಗ್ಗೆ 124 ಕ್ಷೇತ್ರಗಳ ಮೊದಲ ಪಟ್ಟಿಯನ್ನು ಎಐಸಿಸಿಸಿ ಬಿಡುಗಡೆ ಮಾಡಿದೆ. ಪ್ರಮುಖವಾಗಿ ಈ ಪಟ್ಟಿಯಲ್ಲಿ ಗೆಲ್ಲುವಂತ ಅಭ್ಯರ್ಥಿಗಳು ಮತ್ತು ಗೊಂದಲ ಈರದೇ ಈರುವ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ.ಆರು ಹಾಲಿ ಶಾಸಕರಿಗೆ ಈ ಪಟ್ಟಿಯಿಂದ ಕೈ ಬಿಡಲಾಗಿದೆ.ಇನ್ನೂ ಸಿದ್ದರಾಮಯ್ಯ ನವರ ಕ್ಷೇತ್ರದ ಬಗ್ಗೆಯೂ ಕೂತಹಲ ಮೂಡಿತ್ತು. ಅದಕ್ಕೆ ವರುಣ