ಚಿಂಚೋಳಿ ಕ್ಷೇತ್ರದಲ್ಲಿ ಜಾಧವ್ ಪುತ್ರನನ್ನು ಸೋಲಿಸಲು ಕಾಂಗ್ರೆಸ್ ರಣತಂತ್ರ

ಬೆಂಗಳೂರು, ಗುರುವಾರ, 16 ಮೇ 2019 (10:04 IST)

ಬೆಂಗಳೂರು : ಚಿಂಚೋಳಿ ಉಪಚುನಾವಣೆಯಲ್ಲಿ  ಉಮೇಶ್ ಜಾಧವ್ ಗೆ ಟಕ್ಕರ್ ನೀಡಲು ಕೈನಾಯಕರು  ರಣತಂತ್ರವೊಂದನ್ನು ರೂಪಿಸಿದ್ದಾರೆ.ಚಿಂಚೋಳಿ ಉಪಚುನಾವಣೆಯಲ್ಲಿ  ಸ್ಪರ್ಧಿಸುತ್ತಿರುವ ಜಾಧವ್ ಪುತ್ರನನ್ನು ಸೋಲಿಸಲು ಕಾಂಗ್ರೆಸ್ ತಂತ್ರ ರೂಪಿಸಿದ್ದು, ಎಲ್ಲಾ ಲಂಬಾಣಿ ಸಮುದಾಯದ ವೋಟ್ ಜಾಧವ್ ಗಿಲ್ಲ ಎಂದು ತೋರಿಸಲು ಕೈ ನಾಯಕರು ಮುಂದಾಗಿದ್ದಾರೆ.  

 

ಲಂಬಾಣಿ ವೋಟ್ ಬ್ಯಾಂಕ್ ಒಡೆಯಲು ಕಾಂಗ್ರೆಸ್ ಇಂದು ಸಂಜೆ ಚಿಂಚೋಳಿ ಪಟ್ಟಣದಲ್ಲಿ ಲಂಬಾಣಿ ಸಮಾವೇಶ ಆಯೋಜಿಸಿದೆ.  ಸಮಾವೇಶದಲ್ಲಿ ಡಿಸಿಎಂ ಪರಮೇಶ್ವರ್ ಸೇರಿ ಅನೇಕರು ಭಾಗಿಯಾಗಲಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪುಲ್ವಾಮಾದಲ್ಲಿ ಉಗ್ರರ ಎನ್ ಕೌಂಟರ್: ಓರ್ವ ಯೋಧ ಹುತಾತ್ಮ

ನವದೆಹಲಿ: ಪುಲ್ವಾಮಾದಲ್ಲಿ ಮತ್ತೆ ಉಗ್ರರು ಮತ್ತು ಭಾರತೀಯ ಸೇನೆ ನಡುವೆ ಗುಂಡಿನ ಕಾಳಗ ನಡೆದಿದ್ದು, ಮೂವರು ...

news

ನನ್ನ ಕೆಟ್ಟ ಫೋಟೋ ಪೈಂಟ್ ಮಾಡಿ ಗಿಫ್ಟ್ ಮಾಡಿ ಎಂದು ದೀದಿಗೆ ಸಲಹೆ ಮಾಡಿದ ಪ್ರಧಾನಿ ಮೋದಿ

ಕೋಲ್ಕೊತ್ತಾ: ಪಶ್ಚಿಮ ಬಂಗಾಲದಲ್ಲಿ ಚುನಾವಣೆ ರಣ ಕಣ ರಂಗೇರಿದ್ದು, ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ಮೋದಿ ...

news

ಜಗಳ ಮಾಡಿದ್ದಕ್ಕೆ ಮಗಳನ್ನೇ ಕಲ್ಲಿನಿಂದ ಜಜ್ಜಿ ಕೊಂದ ತಾಯಿ

ಪುಣೆ : ಮಕ್ಕಳು ಏನೇ ಮಾಡಿದರೂ ತಾಯಿ ಸಹಿಸಿಕೊಂಡು ಸುಮ್ಮನಿರುತ್ತಾಳೆ. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ ...

news

ಚಪ್ಪಲಿ ವಿಚಾರಕ್ಕೆ ವಿವಾದಕ್ಕೀಡಾದ ಅಮೆರಿಕಾ ಅಧ್ಯಕ್ಷರ ಪುತ್ರಿ

ಅಮೇರಿಕಾ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಗಾಗ ಒಂದಲ್ಲ ಒಂದು ವಿವಾದದ ಮೂಲಕ ...