ಬೆಂಗಳೂರು : ಅತೃಪ್ತ ಶಾಸಕರ ಸಮಾಧಾನಕ್ಕೆ ಮುಂದಾದ ಕಾಂಗ್ರೆಸ್ ನಾಯಕರು ತಿಂಗಳೊಳಗೆ ನಿಗಮ ಮಂಡಳಿಗಳ ಭರ್ತಿಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.