ಇಡಿ ಬಿಜೆಪಿ ನಾಯಕರ ವರದಿಯನ್ನ ಕೈ ಪಡೆ ಬಿಚ್ಚಿಟ್ಟಿದೆ.ಮಹಿಳೆಯರ ವಿಚಾರದಲ್ಲಿ ಯಾವ ಯಾವ ನಾಯಕರೂ ಹೇಗೆ ನಡುದುಕಿಂಡಿದ್ದಾರೆ ಎಂದು ಟ್ವೀಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ.ಬಿಜೆಪಿ ನಾಯಕರೂ ಮಹಿಳೆಯರಿಗೆ ಕೊಡುವ ಗೌರವ ಇದೇನಾ ಎಂದು ಪ್ರಶ್ನೆ....?ಮಹಿಳೆಗೆ ಮಾಧುಸ್ವಾಮಿ ನಿಂದಿಸಿದ್ದರು.ಸಿದ್ದು ಸವದಿ ಮಹಿಳೆಗೆ ಹಲ್ಲೆ ಮಾಡಿದ್ದರು.ರಮೇಶ್ ಜಾರಕಿಹೊಳಿಉದ್ಯೋಗ ಕೇಳಿದಾಕೆಯನ್ನು ಮಂಚ ಹತ್ತಿಸಿದ್ದರು .ಅತ್ಯಾಚಾರ ಸಂತ್ರಸ್ತೆಯದ್ದೇ ತಪ್ಪು ಎಂದು ಅರಗ ಜ್ಞಾನೇಂದ್ರ ಹೇಳಿದ್ರು.ಆದ್ರೆ ಇದೀಗ ಅರವಿಂದ್ ಲಿಂಬಾವಳಿ ಮಹಿಳೆಯ ಮೇಲೆ ದರ್ಪ ಮೆರೆದಿದ್ದಾರೆ.ಇದೇನಾ ಬಿಜೆಪಿಯ