ಬೆಂಗಳೂರು : ಕಾಂಗ್ರೆಸ್ ನ ಪ್ರಭಾವಿ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪರವಾಗಿ ರಾಜ್ಯ ಕಾಂಗ್ರೆಸ್ ಟ್ವೀಟ್ ವೊಂದನ್ನು ಮಾಡಿದೆ. ತಿಹಾರ್ ಜೈಲಿನಿಂದ ಹೊರಬಂದು ಮರಳಿ ಬೆಂಗಳೂರಿಗೆ ಬಂದ ಡಿಕೆಶಿಗೆ ಸ್ವಾಗತ ಕೋರಿ ಮಾಡಿದ ಅದ್ಧೂರಿ ಮೆರವಣೆಗೆಯ ವೇಳೆ ಡಿಕೆಶಿ ಜೆಡಿಎಸ್ ಬಾವುಟ ಹಿಡಿದ ವಿಚಾರಕ್ಕೆ ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ಅಸಮಾಧಾನ ಬುಗಿಲೆದ್ದಿತ್ತು. ಇದೀಗ ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಸಿದ್ದರಾಮಯ್ಯ ಹಾಗೂ