ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲನುಭವಿಸಿದ ಹಿನ್ನಲೆಯಲ್ಲಿ ರೆಬಲ್ಸ್ ಬೇಗುದಿ ಮುಂದೆ ಕಾಂಗ್ರೆಸ್ ನಾಯಕರೇ ದುರ್ಬಲರಾದ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ಹೌದು. ರೆಬಲ್ ನಾಯಕರು ಪಕ್ಷದ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದರೂ ಕೈ ಮುಖಂಡರು ಸೈಲೆಂಟ್ ಆಗಿದ್ದಾರೆ. ಹಾಗಾಗಿ ಅತೃಪ್ತರಿಗೆ ಶೋಕಾಸ್ ನೋಟಿಸ್ ನೀಡಿದ್ರೂ ಅವರು ಡೋಂಟ್ ಕೇರ್ ಎನ್ನುತ್ತಿದ್ದಾರೆ ಎನ್ನಲಾಗಿದೆ. ಪಕ್ಷ ವಿರೋಧ ಹೇಳಿಕೆ ಕೊಟ್ಟ ರೋಷನ್ ಬೇಗ್ ಗೆ ನೋಟಿಸ್ ಒಟ್ಟು 10