ಕಾಂಗ್ರೆಸ್ ಕರಾವಳಿಯಲ್ಲಿ ನಾಲ್ಕು ಸ್ಥಾನ ಗೆಲ್ಲವ ವಿಚಾರವಾಗಿ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ನಿಮಗೆ ಸುಳ್ಳು ಮಾಹಿತಿ ಇದೆ ಎಂದು ಡಿಕೆ ಶಿವಕುಮಾರ್ ವರದಿ ತಡಕಾಡಿದಾರೆ. ತಮ್ಮ ಮಾಹಿತಿ ಸರಿಯಲ್ಲ.ನಮ್ಮ ವರದಿಯಲ್ಲಿ ಹತ್ತು ಸೀಟ್ ಗೆಲ್ಲುತ್ತೇವೆ ಅಂತ ಬಂದಿದೆ.ಅಮೀತಾ ಶಾ ಪೂತ್ತೂರಿಗೆ ಹೋಗಬೇಕಿತ್ತು.ರೋಡ್ ಶೋ ಮಾಡಬೇಕಿತ್ತು.ಈಗ ರೋಡ್ ಶೋ ರದ್ದು ಮಾಡಿದ್ದಾರೆ.ಲಾ ಆ್ಯಂಡ್ ಆರ್ಡರ್ ಸರಿಯಿಲ್ಲ ಅಂತ ರೋಡ್ ಶೋ ರದ್ದು ಆಗಿದೆ.ಲಾ ಅ್ಯಂಡ ಪ್ರಾಬ್ಲಂ ಅಂದ್ರೆ ರಾಜ್ಯದ ಪರಿಸ್ಥಿತಿ