ಬೆಂಗಳೂರು: ಸಿಎಂ ಸಿದ್ರಾಮಯ್ಯ ಅವರನ್ನು ನಾವು ಮಸೀದಿಯಲ್ಲಿ ನೋಡಿದ್ದೇವೆ. ದರ್ಗಾದಲ್ಲಿ ನೋಡಿದ್ದೇವೆ ಆದರೆ ಒಂದು ಬಾರಿಯಾದರೂ ಅವರು ದೇಗುಲದಲ್ಲಿ ಬಂದು ಹನುಮಾನ್ ಚಾಲೀಸಾ ಓದುವುದನ್ನು ಯಾರುದಾರೂ ನೋಡಿದ್ದಾರೆಯೇ ಎಂದು ಪ್ರಶ್ನಿಸಿದರು. ಪ್ರತಿಯೊಬ್ಬ ಕಾಂಗ್ರೆಸ್ ನಾಯಕರೂ ಸಹ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯನ್ನು ವಿರೋಧಿಸುತ್ತಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ . ರವಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಅವರ ತಲೆಯಲ್ಲಿ ಮೂರು ಎಂ ಗಳು ಎಂದರೆ