ಕಾನ್ಸ್ ಟೇಬಲ್ ಬೆಂಕಿ ಹಂಚಿಕೊಂಡ ಪ್ರಕರಣ ಸಂಬಂಧ ಡಿಸೆಂಬರ್ 6ನೇ ತಾರೀಖು ವಿವಿಪುರಂ ಠಾಣೆಗೆ ಮಾಹಿತಿ ಬಂದಿರುತ್ತೆ.ಓರ್ವ ಕಾನ್ಸ್ಟೇಬಲ್ ಗೆ ಈ ರೀತಿ ಆಗಿದೆ ಅಂತಾ ಮಾಹಿತಿ ಬಂದಿರುತ್ತೆ.ಅಡುಗೆ ಮಾಡ್ಬೇಕಾದ್ರೆ ಸ್ಟೌ ಇಂದ ಬೆಂಕಿ ಹೊತ್ಕೊಂಡು ಇಂಜುರಿ ಆಗಿದೆ ಅಂತಾ ಹೇಳಿರ್ತಾರೆ.