ನಟನೊಬ್ಬನ ವಿರುದ್ಧ ನಟಿ ಅತ್ಯಾಚಾರದ ದೂರು ದಾಖಲಿಸಿದ್ದಾರೆ.ಕಿರುತೆರೆಯ ನಟನ ಮೇಲೆ ಕಿರುತೆರೆ ನಟಿ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲು ಮಾಡಿದ್ದಾಳೆ. ಚಿಕ್ಕಬಳ್ಳಾಪುರ ನಗರಠಾಣೆಯಲ್ಲಿ ದಾಖಲಾಗಿದೆ ದೂರು.ನಟ ತನ್ನ ಮೇಲೆ ಹಲವಾರು ಬಾರಿ ಅತ್ಯಾಚಾರ ಮಾಡಿದ್ದಾನೆ ಅಂತ ನಟಿ ದೂರು ದಾಖಲು ಮಾಡಿದ್ದಾಳೆ. 2012 ರಲ್ಲಿ ಪಿಜಿ ಯಲ್ಲಿದ್ದಾಗ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ವಂಚಿಸಿದ್ದಾನೆ ನಟ. ಅಂದಿನಿಂದಲೂ ಹಲವು ಬಾರಿ ಅತ್ಯಾಚಾರ ಮಾಡಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾಳೆ.ತೇಜಸ್ ಅಭಿಷೇಕ್ (27) ಮೈಸೂರು