ಪಕ್ಕದ ಮನೆಯಲ್ಲಿದ್ದ ಹುಡುಗಿಯನ್ನು ಮನೆಗೆ ಕರೆದು ನಿರಂತರವಾಗಿ ಆರೋಪಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಹೈದ್ರಾಬಾದ್ ನಲ್ಲಿ ಘಟನೆ ನಡೆದಿದ್ದು, ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಮಕ್ತಾ ಅನ್ನೋ ಕಾಮುಕ ತನ್ನ ಮನೆಯ ಪಕ್ಕದ ಮನೆಯಲ್ಲಿದ್ದ 12 ವರ್ಷದ ಬಾಲಕಿಯನ್ನು ಮನೆಗೆ ಕರೆದು ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರದ ವಿಷಯ ಯಾರಿಗೂ ಹೇಳಬೇಡ ಅಂತ ಹೆದರಿಸಿ ಮತ್ತೆ ಮತ್ತೆ ಅದೇ ಕೆಲಸ ಮಾಡಿದ್ದಾನೆ. ಕೆಲವು ದಿನಗಳ ಬಳಿಕ ಕಾಮುಕ ಕಾಟ ಅತಿಯಾಗುತ್ತಲೇ ನೊಂದಿರೋ ಹುಡುಗಿ