ಅನಿವಾಸಿ ಗುಜರಾತಿಗಳು ತಾವು ವಾಸಿಸುವ ಪ್ರತಿಯೊಂದು ದೇಶದ ಶಾಂತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡುತ್ತಾರೆ. ಗುಜರಾತ್ನ ಸರ್ವತೋಮುಖ ಅಭಿವೃದ್ಧಿಗೆ ಗುಜರಾತ್ನ ಬಿಜೆಪಿ ಸರ್ಕಾರ ಸಾಕಷ್ಟು ಪರಿಶ್ರಮ ವಹಿಸುತ್ತಿದೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಅಭಿವೃದ್ಧಿ ಪರ್ವ ಮುಂದುವರಿದಿದೆ. ಮುಂದಿನ 25 ವರ್ಷಗಳ ಕಾಲ ಸಂಕಲ್ಪ ಮಾಡುವ ಸಮಯವಿದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಗುಜರಾತ್ನ ಅಹಮದಾಬಾದ್ನಲ್ಲಿ ಮೂರು ದಿನಗಳ ‘ಪ್ರವಾಸಿ ಗುಜರಾತಿ ಪರ್ವಇಂದಿನಿಂದ ಆರಂಭವಾಗಿದೆ. ಈ ಉತ್ಸವಕ್ಕೆ