ಈಗ ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ ಎದುರಾಗಿದೆ.ಸರ್ಕಾರದ ಹೆಸ್ರಲ್ಲಿ ಮದ್ಯಪ್ರಿಯರಿಂದ ಮನಬಂದಂತೆ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರು ಹಣ ಪೀಕ್ತಿದ್ದಾರೆ.ಹೆಚ್ಚಳವಾದ ಶೇ. 20% ಅಬಕಾರಿ ಶುಲ್ಕಕ್ಕೆ, ಹೆಚ್ಚುವರಿ 40-45 % ಹಣ ಬಾರ್ ಮಾಲೀಕರು ಪಡೆಯುತ್ತಿದ್ದಾರೆ. ಅಬಕಾರಿ ಕಮಿಷನರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ.ಪ್ರತಿ ಮದ್ಯದ ದರಕ್ಕಿಂತ 60-70 ರೂ. ಹೆಚ್ಚುವರಿ ಹಣ ಮಾಲೀಕರು ಪಡೆಯುತ್ತಿದ್ದು,ಹೆಚ್ಚುವರಿ ಹಣ ಕೇಳ್ತಿದ್ದ ಬಾರ್ ಗಳ ವಿರುದ್ಧ ಅಬಕಾರಿ ಇಲಾಖೆಗೆ ಸಾಲು ಸಾಲು