ಕೊರೊನಾ ಸೋಂಕಿತ ಮೂವರು ಆಸ್ಪತ್ರೆಗೆ ದಾಖಲಿಸುವ ಮುನ್ನ ಹಲವು ಜನರೊಂದಿಗೆ ಸಂಪರ್ಕ ಹೊಂದಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಮೊದಲನೆಯದಾಗಿ ಕೊರೋನಾ ಪಾಸಿಟಿವ್ ಆಗಿ ಕಂಡು ಬಂದಿರುವ ಹೊಸಪೇಟೆಯ ಮೂವರು ಆಸ್ಪತ್ರೆಗೆ ದಾಖಲಿಸುವ ಮುನ್ನ ಜನರೊಂದಿಗೆ ಸಂಪರ್ಕ ಹೊಂದಿದ್ದರು. ಈಗ ಅವರನ್ನು ಹುಡುಕಿ ತಪಾಸಣೆ ಮಾಡಿ ಹೋಮ್ ಕ್ವಾರಂಟೈನ್ ಮಾಡುವ ಕೆಲಸವನ್ನು ಜಿಲ್ಲಾಡಳಿತ ಮಾಡಿದೆ.ಬೆಂಗಳೂರಿನಿಂದ ಬಂದ ನಂತರ ಅವರು ಮೊದಲ ಹಂತದಲ್ಲಿ 25, ಜನರೊಂದಿಗೆ ನಂತರ 2ನೇ