ಆ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಮಿತಿಮೀರುತ್ತಿದೆ. ಎಸ್ ಎಸ್ ಎಲ್ ಸಿ ಪಾಸ್ ಅಥವಾ ಫೇಸ್ ಆದವರೂ ಸಹ ವೈದ್ಯರೆಂದು ಅಮಾಯಕ ಜನರಿಗೆ ಚಿಕಿತ್ಸೆ ನೀಡಿ ಹಣ ಪೀಕುತ್ತಿದ್ದಾರೆ.ಚಿಕ್ಕಬಳ್ಳಾಪುರದಲ್ಲಿ ನೂರಾರು ನಕಲಿ ವೈದ್ಯರ ಕಾರುಬಾರು ಜೋರಾಗಿದೆ. ಹಳೆಯ ಅಡುಗೆ ಮನೆಯನ್ನು ಕ್ಲಿನಿಕ್ಮಾಡಿಕೊಂಡಿರುವ ವೈದ್ಯ ಮಹಾಶಯನೊಬ್ಬ sslc ಮಾಡಿಕೊಂಡು ವೈದ್ಯಕೀಯ ವೃತ್ತಿ ಮಾಡುತ್ತಿರುವ ಘಟನೆ ವರದಿಯಾಗಿದೆ.ಆರೋಗ್ಯ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಜಯರಾಮರೆಡ್ಡಿ ಎಂಬಾತ ಆಂದ್ರ ಮೂಲದವನಾಗಿದ್ದಾನೆ. ಜಯರಾಮರೆಡ್ಡಿ ನಕಲಿ ವೈದ್ಯ ನಾಗಿ