ಮಳೆಯ ಅಬ್ಬರಕ್ಕೆ ರಾಜಧಾನಿಯಲ್ಲಿ ಕಳಪೆ ಕಾಮಗರಿಗಳು ಅನಾವರಣಗೊಂಡಿದೆ.ಗೋವಿಂದರಾಜನಗರದ ನಡು ರಸ್ತೆಯಲ್ಲಿಯೇ ರಸ್ತೆ ಕುಸಿದಿದೆ.ಗೋವಿಂದರಾಜನಗರದ 3ನೇ ಮುಖ್ಯ ರಸ್ತೆಯಲ್ಲಿ ಎರಡು ಅಡಿಗೂ ಹೆಚ್ಚಿನ ಗುಂಡಿ ಬಿದ್ದಿದೆಸುಮಾರು 5 ಅಡಿ ಉದ್ದ ಹಾಗೂ 3 ಅಡಿ ಅಗಲ ರಸ್ತೆ ಕುಸಿದಿದೆ.ಅದೇ ರಸ್ತೆಯ 100 ಮೀಟರ್ ಅಂತರದಲ್ಲಿ ಮತ್ತೊಂದು ಕಡೆ ಗುಂಡಿ ಕುಸಿದಿದೆ.ಗುಂಡಿ ಬಿದ್ದು 15 ದಿನವಾದ್ರೂ ಇನ್ನೂ ಕೂಡ ಸರಿಪಡಿಸಿಲ್ಲ.ದಿನದದಿಂದ ದಿನಕ್ಕೆ ಗುಂಡಿ ಗಾತ್ರ ದೊಡ್ಡ ಆಗ್ತಿದೆ.ಯಾವುದೇ ಮುಂಜಾಗ್ರತಾ ಕ್ರಮ ಕೂಡ ಕೈಗೊಂಡಿಲ್ಲ.ರಾತ್ರಿವೇಳೆ