ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬರೀ ಅಕ್ಕಿಯದೇ ಸದ್ದು..ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಜಾರಿಗೆ ತರುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ಅಡ್ಡಗಾಲು ಹಾಕ್ತಿದೆ ಎಂದು ಕಾಂಗ್ರೆಸ್ ಆರೋಪಿಸುತಿದೆ...ಇನ್ನೊಂದು ಕಡೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಕೂಡ ಪ್ರೋಟೇಸ್ಟ್ ನಡೆಸಿದೆ..ಅಕ್ಕಿ ಕೊಡ್ತಿನಿ ಎಂದು ಈಗ ಕೇಂದ್ರ ಸರ್ಕಾರದ ಕಡೆ ಬೆರಳು ಮಾಡದತಿರೊದು ಎಷ್ಟು ಸರಿ ಎಂದು ಬಿಜೆಪಿ ಕೂಡ ಇಂದು ಪ್ರತಿಭಟನೆ ನಡೆಸಿತ್ತು..ಅಕ್ಕಿ ವಿಚಾರ ಕಟ್ಟಿಕೊಂಡು ಇಂದು ಆಡಳಿತ ಹಾಗೂ ವಿಪಕ್ಷ