ಯಲಹಂಕ ಹಾಟ್ ಸ್ಪಾಟಲ್ಲಿ ಸರಣಿ ಕಳ್ಳತನ ಮಾಡಲಾಗಿದೆ. ಹೃದಯ ಭಾಗದಲ್ಲಿರುವ ಮಿನಿವಿಧಾನಸೌದ ಮುಂಭಾಗದಲ್ಲಿರುವ ನಾಡ ಕಚೇರಿ ಸೇರಿ ಸುಮಾರು ಹತ್ತಕ್ಕೂ ಹೆಚ್ಚು ಆಫೀಸ್ ಗಳ ಬೀಗ ಮುರಿದು ಕಳ್ಳತನ ನಡೆಸಲಾಗಿದೆ.ಉಪ ತಹಶಿಲ್ದಾರರ, ಕಚೇರಿ ಎಲ್ಲಾ ಬಿಗಮುರಿದಿರುವ ಕತರ್ನಾಕ್ ಕಳ್ಳರು ಕೈಚಳಕ ತೋರಿದ್ದಾರೆ. ಅಂದಾಜು ಎರಡು ಲಕ್ಷಕ್ಕೂ ಹೆಚ್ಚು ನಗದು, ಕೆಲ ವಸ್ತುಗಳು ಕಳ್ಳತನ ಮಾಡಲಾಗಿದೆ. ಚಿಲ್ಲರೆ ಅಂಗಡಿಯಿಂದ ಹತ್ತು ಸಾವಿರ ರೂ ಬೆಲೆಬಾಳುವ ಸಿಗರೇಟ್ ಎಗರಿಸಿರುವ ಕಳ್ಳರು, ದಾಖಲೆಗಳಿಗಾಗಿ ಈ ಕೃತ್ಯ