Normal 0 false false false EN-US X-NONE X-NONE ಬೆಂಗಳೂರು : ಸೇವೆ ಖಾಯಂ ಗೊಳಿಸುವಂತೆ ಆಗ್ರಹಿಸಿ ಗುತ್ತಿಗೆ ವೈದ್ಯರ ಮುಷ್ಕರ ಕೈಗೊಂಡಿದ್ದಾರೆ. ಸೇವೆ ಖಾಯಂ ಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಗುತ್ತಿಗೆ ವೈದ್ಯರ ಹೋರಾಟ ನಡೆಸುತ್ತಿದ್ದಾರೆ. ಅಂತಿಮ ಹೋರಾಟಕ್ಕೆ ಸಜ್ಜಾದ ಗುತ್ತಿಗೆ ವೈದ್ಯರು ಇಂದು ಉಪವಾಸ ಇದ್ದೇ ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ ಎನ್ನಲಾಗಿದೆ. ನಾಳೆಯಿಂದ ಸೇವೆಗೆ ಬರದಿರಲು ನಿರ್ಧಾರ ಮಾಡಿದ್ದು, ನಾಳೆ ಕರ್ತವ್ಯಕ್ಕೆ ಬರಲ್ಲ ಎಂದು