ಕಾಂಗ್ರೆಸ್ ಶಾಸಕರು ಕ್ಷೇತ್ರಗಳಲ್ಲೂ ತನಿಖೆ ಆಗತ್ತಾ..?ತನಿಖೆ ಎಲ್ಲಾ ಕಡೆಗೂ ಮಾಡುತ್ತಾರೆ .ಕೆಲಸ ಮಾಡಿದರೆ ಬಿಲ್ ಕೊಡ್ತಾರೆ .15 ದಿನ ಒಂದು ತಿಂಗಳು ಬೇಡ್ವಾ?ಮೂರ್ನಾಲ್ಕು ವರ್ಷ ತಡೆದಿದ್ದಾರಲ್ಲ.ಆಗ ಯಾಕೆ ಬಿಲ್ ಕೊಡಲಿಲ್ಲ ಅನ್ನೋದನ್ನ ಬಿಜೆಪಿ ಅವರು ಹೇಳಲಿ.ಗುತ್ತಿಗೆದಾರರು ನೇಣು ಹಾಕಿಕೊಳ್ಳುವುದು ಬೇಡ ದಯಾಮರಣ ಕೋರುವುದು ಬೇಡ.ಅವರ ಹಿಂದೆ ಯಾರಿದ್ದಾರೆ, ಯಾರ್ಯಾರು ಸಹಾಯಕ್ಕೆ ಇದ್ದಾರೆ ಇರಲಿ.ಯಾರು ದುಡ್ಡು ಕೇಳಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ.ನಾನು ನಮ್ಮ ಆಫೀಸರ್ಸ್ ಗೆ ರಿಪೋರ್ಟ್ ಕೇಳಿದ್ದೇನೆ ತನಿಖೆ ಮಾಡಿ ರಿಪೋರ್ಟ್