ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಸಹೋದರಿ ರಂಗೋಲಿ ಚಾಂಡೆಲ್ ಮಾಡಿರುವ ಟ್ವಿಟ್ ಭಾರೀ ವಿರೋಧಕ್ಕೆ ಕಾರಣವಾಗುತ್ತಿದೆ. ರಂಗೋಲಿ ಚಾಂಡೆಲ್ ಮಾಡಿರುವ ಟ್ವಿಟ್ ಗೆ ಭಾರೀ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ, ಅವರ ಟ್ವಿಟರ್ ಖಾತೆಯನ್ನು ಟ್ವಿಟರ್ ಸಸ್ಪೆಂಡ್ ಮಾಡಿದೆ. ಮುಲ್ಲಾಗಳನ್ನು ಹಾಗೂ ಸೆಕ್ಯುಲರ್ ಮಾಧ್ಯಮಗಳನ್ನು ಸಾಲಾಗಿ ನಿಲ್ಲಿಸಿ ಗುಂಡು ಹೊಡೆಯಬೇಕು ಅಂತ ರಂಗೋಲಿ ಚಾಂಡೆಲ್ ಟ್ವಿಟ್ ಮಾಡಿದ್ದರು. ರಂಗೋಲಿ ಮಾಡಿದ್ದ ಟ್ವಿಟ್ ವಿರುದ್ಧ ಟ್ವಿಟ್ಟರ್ ಗೆ ಹಲವು ಮಂದಿ ದೂರು