Normal 0 false false false EN-US X-NONE X-NONE ಬೆಂಗಳೂರು : ಕೊರೊನಾ ಸಮಯದಲ್ಲಿ ಕಾಂಗ್ರೆಸ್ ಶಾಸಕರಿಬ್ಬರು ಕಾರ್ಯಕ್ರಮವೊಂದರ ವಿಚಾರಕ್ಕೆ ಕಿತ್ತಾಟ ಶುರು ಮಾಡಿದ್ದಾರೆ. ಕೊರೊನಾದಿಂದ ಲಾಕ್ ಡೌನ್ ಮಾಡಿದ ಈ ಸಮಯದಲ್ಲಿ ಎಂಬಿ ಪಾಟೀಲ್ ಏತ ನೀರಾವರಿ ಮತ್ತು ಮೇಲ್ಸೇತುವೆ ಉದ್ಘಾಟನೆ ಮಾಡಿದ್ದಾರೆ. ಈ ವಿಚಾರಕ್ಕೆ ಗರಂ ಆದ ಇಂಡಿ ಕಾಂಗ್ರೆಸ್ ಶಾಸಕ ವೈ ಪಾಟೀಲ್, ಎಂಬಿ ಪಾಟೀಲ್ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೇ