ಪಾದಯಾತ್ರೆಗೆ ಕಾಂಗ್ರೆಸ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಜ್ಜಾಗುತ್ತಿದೆ.ಪಾದಯಾತ್ರೆ ಸುಗಮವಾಗಿ ನಡೆಯಲು 8 ಜಿಲ್ಲೆಗಳಿಗೆ 19 ಮಂದಿ ಸಂಯೋಜಕರನ್ನ ನೇಮಕಕ್ಕೆ ಆದೇಶಿಸಲಾಗಿದೆ. ಇನ್ನು 8 ಜಿಲ್ಲೆಗಳ ಸಂಯೋಜಕರ ಪಟ್ಟಿ ಇಲ್ಲಿದೆ ಚಾಮರಾಜನಗರ - ದೃವನಾರಾಯಣ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮೈಸೂರು ಸಿಟಿ - ತನ್ವೀರ್ ಸೇಠ್, ಶಾಸಕ - ವಾಸು, ಮಾಜಿ ಶಾಸಕ -ಎಂ.ಕೆ ಸೋಮಶೇಖರ್, ಮಾಜಿ ಶಾಸಕ ಮೈಸೂರು ಗ್ರಾಮಾಂತರ - ಎಚ್.ಪಿ ಮಂಜುನಾಥ್,