ಬರೋಬ್ಬರಿ ಒಂದು ತಿಂಗಳ ಬಳಿಕ ಈ ಜಿಲ್ಲೆಯಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಕೊಡಗು ಜಿಲ್ಲೆಯಲ್ಲಿ ಒಂದು ತಿಂಗಳ ಬಳಿಕ ಕೋರೋನಾ ಸೋಂಕಿನ ಹೊಸ ಪ್ರಕರಣ ವರದಿಯಾಗಿದೆ. ಸೋಮವಾರ ಮೂರು ಪ್ರಕರಣ ವರದಿಯಾಗಿವೆ.ಜಿಲ್ಲಾಧಿಕಾರಿ ಅನೀಸ್ ಕಣ್ಣಣಿ ಜಾಯ್ ಮಾತನಾಡಿ, ಶನಿವಾರಸಂತೆ ಬಳಿಯ ಶಿರಂಗಾಲ ಗ್ರಾಮದ ವ್ಯಕ್ತಿಯೋವ೯ರಿಗೆ ಸೋಂಕು ತಗುಲಿದ್ದು, ಅಂತರ್ ಜಿಲ್ಲಾ ಪ್ರಯಾಣ ಇತಿಹಾಸ ಹೊಂದಿದ್ದ. ಈ ಹಣ್ಣಿನ ವ್ಯಾಪಾರಿಯ ಸಂಪಕ೯ಗಳನ್ನು ಕಲೆ ಹಾಕಲಾಗುತ್ತಿದೆ. ಮುಂಬೈನಿಂದ ಬಸ್ ಮೂಲಕ ಮಡಿಕೇರಿಗೆ ಬಂದ 25