ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ಕೆಲವರಿಗೆ ರೋಮ್ಯಾನ್ಸ್ ಮಾಡೋದಕ್ಕೂ ತುಂಬಾ ಭಯವಾಗುತ್ತಿದೆ. ಮತ್ತೆ ಕೆಲವರು ಕಿಸ್ ಮಾಡೋದಕ್ಕೂ ಹಿಂದೆ ಮುಂದೆ ನೋಡುವಂತಾಗಿದೆ. ನಿಮಗೆ ಒಂದು ವೇಳೆ ಕೊರೊನಾ ವೈರಸ್ ತಗುಲಿ ಅದರಿಂದ ನೀವು ಗುಣಮುಖರಾಗಿದ್ದರೂ ಆ ಬಳಿಕ ನೀವು ನಿಮ್ಮ ಪ್ರೇಯಸಿ, ಪತ್ನಿಯೊಂದಿಗೆ ರೋಮ್ಯಾನ್ಸ್, ಸಂಭೋಗದಿಂದ ದೂರ ಇರಲೇಬೇಕು.ರೋಮ್ಯಾನ್ಸ್ ಹಾಗೂ ಸಂಭೋಗ ಮಾಡುವಾಗ ಉನ್ಮಾದದಲ್ಲಿ ಲಿಪ್ ಟು ಲಿಪ್ ಆಗೋದು ಪಕ್ಕಾ. ಇದರಿಂದ ಕೊರೊನಾ ಹರಡಬಹುದು ಎಂದು ಹೊಸ ಅಧ್ಯಯನವೊಂದು