ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗಿರುವಂತೆ ಸರಕಾರ ಸಿನಿಮಾ ಟಾಕೀಜ್ ಗಳನ್ನು ಬಂದ್ ಮಾಡಿಸಿದ್ದು, ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ. ಕೊರೊನಾ ವೈರಸ್ ಹತೋಟಿಗಾಗಿ ಕೇರಳ ಸರಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು, 7 ನೇ ತರಗತಿ ವರಗಿನ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ. ಅಲ್ಲದೇ ಸಿನಿಮಾ ಇಂಡಸ್ಟ್ರಿಯವರು ಮಾರ್ಚ್ 31 ರವರೆಗೆ ಸಿನಿಮಾ ಥೇಟರ್ ಗಳನ್ನು ಬಂದ್ ಮಾಡುವ ನಿರ್ಣಯಕ್ಕೆ ಬಂದಿದ್ದಾರೆ. ಕೇರಳದಲ್ಲಿ ಈವರೆಗೆ ಒಂದು ಡಜನ್ ಪ್ರಕರಣಗಳು ವರದಿಯಾಗಿವೆ. ಹೀಗಾಗಿ