ತಬ್ಲಿಘಿ ಬಳಿಕ ಮಹಾರಾಷ್ಟ್ರದಿಂದ ಬಂದವರಲ್ಲಿ ಹೆಚ್ಚಾಗಿ ಡೆಡ್ಲಿ ಕೊರೊನಾ ವೈರಸ್ ಕಂಡು ಬರುತ್ತಿದ್ದು, ಹೊಸದಾಗಿ 48 ಜನರಲ್ಲಿ ಕೋವಿಡ್ -19 ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಕಲಬುರಗಿ ಜಿಲ್ಲೆಗೆ ಆಗಮಿಸಿದ ಹಾಗೂ ಹೊರ ದೇಶಗಳಿಂದ ಬಂದ 4 ಜನರು ಸೇರಿದಂತೆ 48 ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ.ಈ ಮೂಲಕ ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 944 ಕ್ಕೆ ಏರಿಕೆಯಾದಂತಾಗಿದೆ. ಡೆಡ್ಲಿ ಕೊರೊನಾಗೆ ಈವರೆಗೆ 10 ಜನರು ಬಲಿಯಾಗಿದ್ದಾರೆ. ಯುಎಇ ನಿಂದ ಬಂದ ಒಬ್ಬರು,