Normal 0 false false false EN-US X-NONE X-NONE ಬೆಂಗಳೂರು : ಜಯದೇವ ಆಸ್ಪತ್ರೆಗೂ ಕೊರೊನಾ ಶಾಕ್. ಇಂದಿನಿಂದ 4 ದಿನ ಜಯದೇವ ಆಸ್ಪತ್ರೆ ಒಪಿಡಿ ಬಂದ್ ಮಾಡಲಾಗಿದೆ. ಲಾಕ್ ಡೌನ್ ವೇಳೆ ಒಪಿಡಿ ಬಂದ್ ಆಗಿರಲಿಲ್ಲ. ಆದರೆ ವೈದ್ಯರು, ಸಿಬ್ಬಂದಿಗೆ ಸೋಂಕು ಹಿನ್ನಲೆಯಲ್ಲಿ 4 ದಿನ ಜಯದೇವ ಆಸ್ಪತ್ರೆ ಒಪಿಡಿ ಬಂದ್ ಮಾಡಲಾಗಿದೆ. ಇಂದಿನಿಂದ ಜೂನ್ 27ರವರೆಗೆ ಒಪಿಡಿ ಕ್ಲೋಸ್ ಆಗಲಿದೆ. ಎಮರ್ಜೆನ್ಸಿ ಇದ್ದವರು ಮಾತ್ರ