ಕೋಲಾರ :ಕೋಳಿಗಳಿಗೆ ಕೊರೊನಾ ಸೋಂಕು ತಗಲಿರುವ ಅನುಮಾನ ವ್ಯಕ್ತವಾದ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಕೋಳಿಗಳನ್ನು ಸಾಯಿಸಿದ್ದಾಯ್ತು. ಇದೀಗ ಕೋಲಾರದಲ್ಲಿಯೂ ಕೋಳಿಗಳ ಮಾರಣಹೋಮ ನಡೆದಿದೆ. ಇತ್ತೀಚೆಗೆ ಜನರಿಗೆ ಮಾರಕವಾಗಿದ್ದ ಕೊರೊನಾ ವೈರಸ್ ಕೋಳಿಗಳಿಗೂ ತಗಲಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಕೋಳಿ ಮಾಂಸ ತಿನ್ನವವರ ಸಂಖ್ಯೆ ಇಳಿಕೆಯಾದ ಕಾರಣ ಕೋಳಿ ಮಾಂಸದ ಬೆಲೆ ಕೂಡ ಇಳಿಕೆಯಾಗಿದೆ. ಆದಕಾರಣ ಈಗಾಗಲೇ ಅನೇಕ ಕೋಳಿಗಳ ಮಾರಣ ಹೋಮ ನಡೆದಿದೆ. ಇದೀಗ ಕೋಲಾರ ಜಿಲ್ಲೆಯ ಬಂಗಾರಪೆಟೆ ತಾಲೂಕಿನ