ದೇಶದಲ್ಲಿ ಕೊರೊನಾ ವೈರಸ್ ಗೆ ಮೊದಲ ಬಲಿಯಾದ ಕಲಬುರಗಿಯಲ್ಲಿ ಪ್ರಧಾನಿ ಆಶಯದಂತೆ 21 ದಿನ ಲಾಕ್ ಡೌನ್ ಆಗುತ್ತಿಲ್ಲ. ಬದಲಾಗಿ ಮುಂದಿನ ಒಂದು ತಿಂಗಳು ಲಾಕ್ ಡೌನ್ ಆಗಿರಲಿದೆ. ಕಲಬುರಗಿ ಜಿಲ್ಲಾಡಳಿತದ ಮುಂದಿನ ಆದೇಶದವರೆಗೂ ಯಾರು ಮನೆಯಿಂದ ಹೊರಗಡೆ ಬರಬಾರದು. ಇದು ಮುಂದಿನ ಒಂದು ತಿಂಗಳ ಕಾಲ ವರೆಗೂ ಆಗಬಹುದು. ಹೀಗಂತ ಜಿಲ್ಲಾಧಿಕಾರಿ ಶರತ್ ಬಿ. ಹೇಳಿದ್ದಾರೆ.ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುವಿಕೆ ಮೂರನೇ ಹಂತ ನಮ್ಮ ಮುಂದಿದೆ. ಇದನ್ನು