ಬೆಂಗಳೂರು: ಕೊರೋನಾ ಕರಿನೆರಳು ಈ ಬಾರಿ ರಾಜ್ಯೋತ್ಸವದ ಆಚರಣೆ ಮೇಲೂ ಬಿದ್ದಿದೆ. ಈ ಬಾರಿ ಅದ್ಧೂರಿ ರಾಜ್ಯೋತ್ಸವ ಆಚರಣೆ ಮಾಡುವಂತಿಲ್ಲ.